ಯಶಸ್ವಿಯಾಗಿ ನಡೆದ 9ನೇ ಆವೃತ್ತಿಯ ಟೆಕ್ಜಿಯಂ® 2026
ನಂದಿನಿ ಮನುಪ್ರಸಾದ್ ನಾಯಕ್ ಯಶಸ್ವಿಯಾಗಿ ನಡೆದ 9ನೇ ಆವೃತ್ತಿಯ ಟೆಕ್ಜಿಯಂ® 2026; ಭಾರತದ ಡೀಪ್- ಟೆಕ್ ಎಂಜಿನಿಯರಿಂಗ್ ಸಾಮರ್ಥ್ಯ ಪ್ರದರ್ಶನ, ರಾಷ್ಟ್ರ ಮಟ್ಟದ ಸ್ಪರ್ಧಿಗಳ ಭಾಗಿ ಭಾರತದ ಅತಿದೊಡ್ಡ ಎಂಜಿನಿಯರಿಂಗ್ ಸ್ಪರ್ಧೆಯ 9ನೇ ಆವೃತ್ತಿಯಲ್ಲಿ ಭಾಗವಹಿಸುವಿಕೆ ಶೇ. 60ಕ್ಕಿಂತ ಹೆಚ್ಚು…